2016ರ ಮುಂಗಾರು ಬೆಳೆಯಿಂದ ಪಿಎಮ್ಎಫ್ಬಿವೈ-ಯನ್ನು ಪ್ರಾರಂಭಿಸಲಾಯಿತು ಮತ್ತು ಇದು ಬದಲಾಯಿಸಿ ಮಾರ್ಪಡಿಸಲಾದ ಭಾರತದ ರಾಷ್ಟೀಯ ಕೃಷಿ ವಿಮಾ ಯೋಜನೆಯಾಗಿದೆ
ಪ್ರಮುಖ ವೈಶಿಷ್ಟ್ಯಗಳಿಗೆ ಇನ್ನಷ್ಟು ಓದಿನಮ್ಮ ಹಳ್ಳಿಯಲ್ಲಿ ಮಳೆಯ ಕೊರತೆಯಿಂದಾಗಿ ಎಲ್ಲಾ ರೈತರಿಗೂ ಜೋಳದ ಇಳುವರಿ ಕಡಿಮೆಯಾಯಿತು. ಆದರೆ ನಾನು ಪಿಎಂಎಫ್ಬಿವೈ-ಯಲ್ಲಿ ನೋಂದಾಯಿಸಿಕೊಂಡಿದ್ದೆ ಮತ್ತು ಫ್ಯೂಚರ್ ಜನರಾಲಿ ಇನ್ಶೂರೆನ್ಸ್ ಕಂಪನಿಯ ಮೂಲಕ ಬೆಳೆ ವಿಮಾ ರಕ್ಷಣೆಯನ್ನು ಪಡೆದುಕೊಂಡೆ. ನನ್ನ ಕ್ಲೈಮ್ಗಳು ಮಾನ್ಯವಾದವು ಮತ್ತು ನನ್ನ ನಷ್ಟಗಳಿಗೆ ಪರಿಹಾರ ದೊರೆಯಿತು.
— ಕಿರಣ್ ಅವಲೆ
(ಗ್ರಾಮ - ಜಾಹುರ್, ಜಿಲ್ಲೆ – ನಾಂದೇಡ್ [ಮಹಾರಾಷ್ಟ್ರ])
ಅಕಾಲಿಕ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದರು, ಆದರೆ ಫ್ಯೂಚರ್ ಜನರಾಲಿ ಇನ್ಶೂರೆನ್ಸ್ ಕಂಪನಿಯು ಪಿಎಂಎಫ್ಬಿವೈ ಅಡಿಯಲ್ಲಿ ನಮ್ಮ ಯುಕ್ತ ಕ್ಲೈಮ್ಗಳನ್ನು ಮಾನ್ಯ ಮಾಡಿ ಸಂಕಟಕಾಲದಲ್ಲಿ ನಮಗೆ ನೆರವಾಗಿ ಆರ್ಥಿಕ ಸ್ಥಿರತೆಯನ್ನು ನೀಡಿತು. ಪ್ರತಿಯೊಬ್ಬ ರೈತನೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು.
— ಘೇವಾರಾಂ ಚೌಧರಿ
(ಜಿಲ್ಲೆ – ಪಾಲಿ [ರಾಜಾಸ್ತಾನ])
2019 ರಲ್ಲಿ ಭಾರಿ ಮಳೆ ಮತ್ತು ಪ್ರವಾಹಗಳ ಕಾರಣ ಬೆಳೆಗಳಿಗೆ ಹಾನಿಯಾಯಿತು. ಫ್ಯೂಚರ್ ಜನರಾಲಿ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ನಮ್ಮ ಅವಶ್ಯಕತೆಗಳನ್ನು ಪೂರೈಸಲು ಲಾಕ್ ಡೌನ್ ಕಾಲದಲ್ಲಿ ಯುಕ್ತ ಸಮಯದಲ್ಲಿ ರೈತರಿಗೆ ಮಧ್ಯಾವಧಿಯ ಪರಿಹಾರ ನೀಡಿತು.
—ಬಿ ಎಸ್ ನಾಯಕ್
(ಜಿಲ್ಲೆ - ಬೆಳಗಾವಿ)
I’m here to offer you friendly advice and help.
Are you sure you want to end the session?
Session expire in 1:00
Do you want to continue chat?
ಸಾಮಾಜಿಕ ಮಾಧ್ಯಮ ಕಾರ್ನರ್ #PMFBY